Recent: News & Media

Media Interview: Bengaluru during Freedom fight

Our President’s interview appeared in page 4,  Bengaluru edition Deccan Chronicle Dt. 13.8.2017

ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ: ಅಖಂಡ ಭಾರತದ ಏಕತೆಗೆ ಶ್ರಮಿಸಿದ ಧೀಮಂತ ನಾಯಕ…

shyam prasad mukherjeea

ನೆಹರೂಗೆ ಪರ್ಯಾಯ ನಾಯಕ, ಸ್ವಾತಂತ್ರ್ಯೋತ್ತರದಲ್ಲಿ ಹಿಂದೂ ಶೋಷಣೆಯ ವಿರುದ್ಧ ಪ್ರಮುಖ ದನಿಯಾಗಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಜನ ಸಂಘ (ಇಂದೂ ಬಿ.ಜೆ.ಪಿ, ಜನತಾ ದಳ, ಇತ್ಯಾದಿ ಪಕ್ಷಗಳ ಮೂಲ) ಪಕ್ಷ ಕಟ್ಟಿ ಜಮ್ಮು ಕಾಶ್ಮೀರದಲ್ಲಿನ ಹಿಂದೂಗಳ ಪರವಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಮಹಾನ್ ನಾಯಕನ ಸ್ಮರಣೆ ಮಾಡೋಣ…

Media coverage of NIMC Ahmedabad Visit

Media coverage of NIMC Ahmedabad Visit in Gujarat Smachar, the biggest news group in Gujarat.

RGSP President urged for grand memorial of Tatya Tope in his birth place

Media Report in Desh Doot, Nashik Media Report in Lokmat, Nashik

ನರಗುಂದದ ದಿಟ್ಟ ಹೋರಾಟಗಾರ ಬಾಬಾ ಸಾಹೇಬ (ಭಾಸ್ಕರ ರಾವ್ ಬಾವೆ)

babasaheba1

ಕರ್ನಾಟಕದ ನರಗುಂದದ ಪ್ರಜಾನುರಾಗಿ ಜನಪ್ರಿಯ ಪರಾಕ್ರಮಿ ದೊರೆ ಬಾಬಾ ಸಾಹೇಬ (ಭಾಸ್ಕರ ರಾವ್ ಬಾವೆ) ಬ್ರಿಟಿಷರ ವಿರುದ್ಧ ಸಮರ ಹೂಡಿ ಕೊನೆಗೆ ಅವರ ಕುತಂತ್ರಗಳಿಗೆ ಬಲಿಯಾದ ವೀರ ಪುರುಷನ ಸ್ಮರಣೆಯ ದಿನವಿಂದು.

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ: ಮುಂಡರಗಿ ಭೀಮರಾಯ

Bhimaraya1

1857 ರ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಕರ್ನಾಟಕದಲ್ಲಿ ಹಚ್ಚಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಮುಂಡರಗಿ ಭೀಮರಾಯರ ಬಲಿದಾನದ ದಿನ ಇಂದು. ಅವರ ಧೀರೋದಾತ್ತ ಹೋರಾಟ, ನಾಯಕತ್ವದ ಬಗೆಗಿನ ಪರಿಚಯಾತ್ಮಕ ಬರಹ ಇಲ್ಲಿದೆ. ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ….

Copyright © 2018. Powered by Parinathi Consulting.