Monthly Archives: March, 2017

ಭಗತ್ ಸಿಂಗ್ ರಾಜಗುರು ಸುಖದೇವ್ – ನೀವು ತಿಳಿಯದ ವಿಷಯಗಳು

ಸ್ವಾತಂತ್ಯ ಹೋರಾಟದ ಯಜ್ಞದಲ್ಲಿ ತಮ್ಮ ಪ್ರಾಣವನ್ನು ಸಮರ್ಪಿಸಿದ ಬಲಿದಾನದ ದಿನದ ನೆನಪಿನಲ್ಲಿ ಭಗತ್ ಸಿಂಗ್ ರಾಜಗುರು ಸುಖದೇವ್ – ನೀವು ತಿಳಿಯದ ವಿಷಯಗಳ ಲೇಖನ

ಲಾಲಾ ಲಜಪತ ರಾಯ್ ರವರ ಸ್ಮರಣೆಯಲ್ಲಿ ಆರ್ಯ ಭಾರತಿ ಪಾಲಿಟೆಕ್ನಿಕ್ ನಲ್ಲಿ ವಿವಿಧ ಕಾರ್ಯಕ್ರಮಗಳು

WhatsApp Image 2017-03-18 at 23.21.0a8

ಲಾಲಾ ಲಜಪತ ರಾಯ್ ರವರ 152ನೇ ಜನ್ಮ ವರ್ಷ ಮತ್ತು 88ನೇ ಬಲಿದಾನದ ವರ್ಷದ ಸ್ಮರಣೆಯಲ್ಲಿ ಆರ್ಯ ಭಾರತಿ ಪಾಲಿಟೆಕ್ನಿಕ್, ಸರಸ್ವತಿ ಪುರಂ ನಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಪ್ರದರ್ಶನ..  

ದಿಟ್ಟ, ಅಪ್ರತಿಮ ಕ್ರಾಂತಿಕಾರಿ ಲಾಲಾ ಹರದಯಾಳ ರ ಸ್ಮೃತಿ ದಿನದಂದು ವಿಜಯವಾಣಿಯ ಲೇಖನ

170A2F1a

1920 ರ ಸಮಯದಲ್ಲಿ ಅಮೇರಿಕಾದಲ್ಲಿ ಪ್ರಕಟವಾದ ಒಂದು ಜಾಹೀರಾತು ಬೇಕಾಗಿದ್ದಾರೆ: ಭಾರತದಲ್ಲಿ ಬಂಡಾಯವೆಬ್ಬಿಸುವ ಯುವಕರು. ವೇತನ: ಸಾವು. ಬಹುಮಾನ: ಹುತಾತ್ಮತೆ ಪೆನ್ಶನ್: ಸ್ವಾತಂತ್ರ್ಯ ಕಾರ್ಯಕ್ಷೇತ್ರ: ಭಾರತ ಇದನ್ನು ಪ್ರಕಟಿಸಿದ ಗಧರ್ ಪಕ್ಷ ಮತ್ತು ಪತ್ರಿಕೆಯ ಸ್ಥಾಪಕ ದಿಟ್ಟ, ಅಪ್ರತಿಮ ಕ್ರಾಂತಿಕಾರಿ ಲಾಲಾ ಹರದಯಾಳ ರ ಸ್ಮೃತಿ ದಿನದಂದು ವಿಜಯವಾಣಿಯ ಲೇಖನ..

Copyright © 2017. Powered by Parinathi Consulting.