Daily Archives:May 20th, 2017

May 20: ಬಿಪಿನ್ ಚಂದ್ರ ಪಾಲ್ ಅವರ ಸ್ಮೃತಿ ದಿನ

Bipin Chandra Palx

May 20 ಸ್ವಾತಂತ್ರ್ಯದ ಹೋರಾಟದ ಹರಿಕಾರರಾದ ಲಾಲ್ ಬಾಲ್ ಪಾಲ್ ಪಂಜಾಬ್ ಮಹಾರಾಷ್ಟ್ರ ಬಂಗಾಳಗಳಲ್ಲಿ ಕ್ರಾಂತಿಯ ಕಹಳೆ ಊದಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಮೂರು ಮಹಾನ್ ನಾಯಕರುಗಳಲ್ಲಿ ಒಬ್ಬರಾದ ಬಿಪಿನ್ ಚಂದ್ರ ಪಾಲ್ ಅವರ ಸ್ಮೃತಿ ದಿನ.

Copyright © 2017. Powered by Parinathi Consulting.