Daily Archives:June 12th, 2017

ನರಗುಂದದ ದಿಟ್ಟ ಹೋರಾಟಗಾರ ಬಾಬಾ ಸಾಹೇಬ (ಭಾಸ್ಕರ ರಾವ್ ಬಾವೆ)

babasaheba1

ಕರ್ನಾಟಕದ ನರಗುಂದದ ಪ್ರಜಾನುರಾಗಿ ಜನಪ್ರಿಯ ಪರಾಕ್ರಮಿ ದೊರೆ ಬಾಬಾ ಸಾಹೇಬ (ಭಾಸ್ಕರ ರಾವ್ ಬಾವೆ) ಬ್ರಿಟಿಷರ ವಿರುದ್ಧ ಸಮರ ಹೂಡಿ ಕೊನೆಗೆ ಅವರ ಕುತಂತ್ರಗಳಿಗೆ ಬಲಿಯಾದ ವೀರ ಪುರುಷನ ಸ್ಮರಣೆಯ ದಿನವಿಂದು.

Copyright © 2017. Powered by Parinathi Consulting.