Netaji’s close circle Atthavara Ellappa’s Birth Anniversary.
ಸ್ವಾತಂತ್ಯ ಹೋರಾಟದ ಯಜ್ಞದಲ್ಲಿ ತಮ್ಮ ಪ್ರಾಣವನ್ನು ಸಮರ್ಪಿಸಿದ ಬಲಿದಾನದ ದಿನದ ನೆನಪಿನಲ್ಲಿ ಭಗತ್ ಸಿಂಗ್ ರಾಜಗುರು ಸುಖದೇವ್ – ನೀವು ತಿಳಿಯದ ವಿಷಯಗಳ ಲೇಖನ
1920 ರ ಸಮಯದಲ್ಲಿ ಅಮೇರಿಕಾದಲ್ಲಿ ಪ್ರಕಟವಾದ ಒಂದು ಜಾಹೀರಾತು ಬೇಕಾಗಿದ್ದಾರೆ: ಭಾರತದಲ್ಲಿ ಬಂಡಾಯವೆಬ್ಬಿಸುವ ಯುವಕರು. ವೇತನ: ಸಾವು. ಬಹುಮಾನ: ಹುತಾತ್ಮತೆ ಪೆನ್ಶನ್: ಸ್ವಾತಂತ್ರ್ಯ ಕಾರ್ಯಕ್ಷೇತ್ರ: ಭಾರತ ಇದನ್ನು ಪ್ರಕಟಿಸಿದ ಗಧರ್ ಪಕ್ಷ ಮತ್ತು ಪತ್ರಿಕೆಯ ಸ್ಥಾಪಕ ದಿಟ್ಟ, ಅಪ್ರತಿಮ ಕ್ರಾಂತಿಕಾರಿ ಲಾಲಾ ಹರದಯಾಳ ರ ಸ್ಮೃತಿ ದಿನದಂದು ವಿಜಯವಾಣಿಯ ಲೇಖನ..
ಫೆಬ್ರವರಿ 26 ಸ್ವಾತಂತ್ರ್ಯ ವೀರ ಸಾವರ್ಕರ್ ಸ್ಮೃತಿ ದಿನದಂದು ವಿಜಯವಾಣಿಯಲ್ಲಿ ಪ್ರಕಟವಾದ ಪರಿಷತ್ ನ ಸಂಚಾಲಕರ ಲೇಖನ.
ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡುತ್ತಲೇ ಭಾರತೀಯರಲ್ಲಿ ರಾಷ್ಟ್ರಭಕ್ತಿಯ ಪ್ರಬಲ ಕಿಡಿಯನ್ನು ಹೊತ್ತಿಸಿದ ಹೋರಾಟಗಾರ ನೇತಾಜಿ ಸುಭಾಷ್ಚಂದ್ರ ಬೋಸ್, ಈ ದೇಶ ಕಂಡ ಅಪ್ರತಿಮ ನಾಯಕ ಮತ್ತು ಮುತ್ಸದ್ಧಿ. ಅವರ ಜೀವನ ಸಂದೇಶಗಳು ಎಂದೆಂದಿಗೂ ಪ್ರೇರಣದಾಯಿ.
Copyright © 2024. Powered by Parinathi Consulting.