ದಿಟ್ಟ, ಅಪ್ರತಿಮ ಕ್ರಾಂತಿಕಾರಿ ಲಾಲಾ ಹರದಯಾಳ ರ ಸ್ಮೃತಿ ದಿನದಂದು ವಿಜಯವಾಣಿಯ ಲೇಖನ

1920 ರ ಸಮಯದಲ್ಲಿ ಅಮೇರಿಕಾದಲ್ಲಿ ಪ್ರಕಟವಾದ ಒಂದು ಜಾಹೀರಾತು
ಬೇಕಾಗಿದ್ದಾರೆ: ಭಾರತದಲ್ಲಿ ಬಂಡಾಯವೆಬ್ಬಿಸುವ ಯುವಕರು.
ವೇತನ: ಸಾವು.
ಬಹುಮಾನ: ಹುತಾತ್ಮತೆ
ಪೆನ್ಶನ್: ಸ್ವಾತಂತ್ರ್ಯ
ಕಾರ್ಯಕ್ಷೇತ್ರ: ಭಾರತ
ಇದನ್ನು ಪ್ರಕಟಿಸಿದ ಗಧರ್ ಪಕ್ಷ ಮತ್ತು ಪತ್ರಿಕೆಯ ಸ್ಥಾಪಕ ದಿಟ್ಟ, ಅಪ್ರತಿಮ ಕ್ರಾಂತಿಕಾರಿ ಲಾಲಾ ಹರದಯಾಳ ರ ಸ್ಮೃತಿ ದಿನದಂದು ವಿಜಯವಾಣಿಯ ಲೇಖನ..
170A2F1

Got Something To Say:

Your email address will not be published. Required fields are marked *

*

10 + 4 =

Copyright © 2017. Powered by Parinathi Consulting.